
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2018-19ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಕೊಣಾಜೆ ಮಂಗಳಗಂಗೋತ್ರಿ ವಿಶ್ವಮಂಗಳ ಎಜುಕೇಷನ್ ಸೊಸೈಟಿ ಹೈಸ್ಕೂಲ್ ನ ವಿದ್ಯಾರ್ಥಿ ಮನೀಷ್ ಎಂ ಕುಲಾಲ್ ಅವರು 95% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಇರಾ ಸೂತ್ರಬೈಲ್ ನ ಕೆ ಮೋನಪ್ಪ ಕುಲಾಲ್ ಮತ್ತು ಅರುಣಾ ಎಂ ಕುಲಾಲ್ ದಂಪತಿಗಳ ಸುಪುತ್ರ.