
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2018-19ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಮೂಲ್ಕಿ ವ್ಯಾಸ ಮಹರ್ಷಿ ವಿದ್ಯಾಪೀಠದ ವಿದ್ಯಾರ್ಥಿನಿ ಗ್ರೀಷ್ಮಾ ಆರ್ ಬಂಗೇರ ಅವರು 88% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕಿನ್ನಿಗೋಳಿ ತೋಕೂರಿನ ರಮೇಶ್ ಬಿ ಬಂಗೇರ ಮತ್ತು ಪುಷ್ಪಲತಾ ಆರ್ ಬಂಗೇರ ದಂಪತಿಗಳ ಸುಪುತ್ರಿ.