
ಕುಂದಾಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2018-19ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಬಿದ್ಕಲ್ ಕಟ್ಟೆ ಸರಕಾರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಶ್ರೀಧರ್ ಕುಲಾಲ್ ಅವರು 93.76% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮೊಳಹಳ್ಳಿ ಹೊರ್ನಾಡಿಯ ಚಂದ್ರಶೇಖರ್ ಕುಲಾಲ್ ಮತ್ತು ಜಯಾ ಕುಲಾಲ್ ದಂಪತಿಗಳ ಸುಪುತ್ರ.