
ಬೆಳ್ತಂಗಡಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2018-19ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಮಡಂಕಾಪು ಕಾರ್ಮೆಲ್ ಕಾಂಪೊಸಿಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಜ್ಯೋತಿ ಅವರು ವಿಜ್ಞಾನ ವಿಭಾಗದಲ್ಲಿ 81% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಪಾಣೆಮಂಗಳೂರು ಉಪ್ಪುಗುಡ್ಡೆ ಮನೆ ಹರೀಶ್ ಬಂಗೇರ ಮತ್ತು ಸುಜಾತಾ ದಂಪತಿಗಳ ಸುಪುತ್ರಿ.