ಬೆಳ್ತಂಗಡಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2018-19ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಶಂಕರನಾರಾಯಣ ಮದರ್ ತೆರೇಸಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ವಿದ್ಯಾಶ್ರೀ ಕುಲಾಲ್ ಅವರು ವಾಣಿಜ್ಯ ವಿಭಾಗದಲ್ಲಿ 97% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೇ ಪ್ರಥಮಸ್ಥಾನಿಯಾಗಿದ್ದಾರೆ. ಇವರು ಹೊಂಬಾಡಿ ಮಂಡಾಡಿಯ ಮಂಜುನಾಥ ಕುಲಾಲ್ ಮತ್ತು ವಿನೋದಾ ದಂಪತಿಗಳ ಸುಪುತ್ರಿ.
ಪಿಯೂಸಿ ವಾಣಿಜ್ಯ ವಿಭಾಗ ಪರೀಕ್ಷೆ : ವಿದ್ಯಾಶ್ರೀ ಕುಲಾಲ್ ಗೆ 97% ಅಂಕ
Students corner
1 Min Read


