ಕಾರ್ಕಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್) :2018 2019 ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಕಾರ್ಕಳ ಎಸ್ ವಿಟಿ ವನಿತಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಅಪೇಕ್ಷಾ ಮೂಲ್ಯ ಅವರು ವಾಣಿಜ್ಯ ವಿಭಾಗದಲ್ಲಿ 90.16% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕಾರ್ಕಳ ತೆಳ್ಳಾರು ಅಶ್ವತ್ತಕಟ್ಟೆ ದುರ್ಗಾ ನಿವಾಸಿ ಮುದ್ದು ಮೂಲ್ಯ ಹಾಗೂ ಅನಿತಾ ದಂಪತಿಯ ಸುಪುತ್ರಿ.
ಪಿಯೂಸಿ ವಾಣಿಜ್ಯ ವಿಭಾಗ ಪರೀಕ್ಷೆ : ಅಪೇಕ್ಷಾ ಮೂಲ್ಯಗೆ 90.16% ಅಂಕ
Students corner
1 Min Read


