
ಮಂಡ್ಯ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2018-19ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಅಭಿನವ ಭಾರತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹರ್ಷಿತಾ ಆರ್ ಅವರು ವಿಜ್ಞಾನ ವಿಭಾಗದಲ್ಲಿ 81.66% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮಂಡ್ಯ ಪೊಲೀಸ್ ಕ್ವಾರ್ಟ್ರಸ್ ನಿವಾಸಿ ಟಿ ರಮೇಶ್ ಹಾಗೂ ಎಸ್ ವಿ ರಾಜೇಶ್ವರಿ ದಂಪತಿಯ ಸುಪುತ್ರಿ.