ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2018-19ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಬೆಂಗಳೂರು ಕೋರಮಂಗಲ ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿನಿ ಚೈತ್ರಾ .ಬಿ ಅವರು ವಿಜ್ಞಾನ ವಿಭಾಗದಲ್ಲಿ 93% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬೆಂಗಳೂರು ಕುಲಾಲ ಸಮಾಜ (ರಿ.) ಇದರ ಉಪಾಧ್ಯಕ್ಷ, ಲಾಲ್ ಭಾಗ್ ನಿವಾಸಿ ರಾಮಣ್ಣ ಬಿ ಮತ್ತು ಸುಗಂಧಿ ದಂಪತಿಗಳ ಸುಪುತ್ರಿ.
ಪಿಯೂಸಿ ವಿಜ್ಞಾನ ವಿಭಾಗ ಪರೀಕ್ಷೆ : ಚೈತ್ರಾಗೆ 93% ಅಂಕ
Students corner
1 Min Read


