ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2018-19ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಬೆಂಗಳೂರು ಕೆಂಪಾಪುರ ಸಿಂಧಿ ಕಾಲೇಜಿನ ವಿದ್ಯಾರ್ಥಿನಿ ರುಚಿತಾ ವಿ ಅವರು ವಿಜ್ಞಾನ ವಿಭಾಗದಲ್ಲಿ 90.50% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬೆಂಗಳೂರು ಕುಲಾಲ ಸಮಾಜ (ರಿ.) ಇದರ ಪದಾಧಿಕಾರಿ, ಕೆಂಪಾಪುರ ಹೆಬ್ಬಾಳ ನಿವಾಸಿ ವಿಶ್ವನಾಥ ಮತ್ತು ಮಾಲತಿ ದಂಪತಿಗಳ ಸುಪುತ್ರಿ.
ಪಿಯೂಸಿ ವಿಜ್ಞಾನ ವಿಭಾಗ ಪರೀಕ್ಷೆ : ರುಚಿತಾ ಗೆ 90.50% ಅಂಕ
Students corner
1 Min Read


