ಉಡುಪಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಟಿ ) ಹಾಗೂ ಅನ್ಯರಾಷ್ಟ್ರೀಯ ಸಂಸ್ಥೆಗಳಲ್ಲಿ ಗಣಿತಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ ಅಧ್ಯಯನಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ನಡೆದ ಜಾಮ್- 2019ರ (Joint AdmissionTest for M.Sc.) ಪರೀಕ್ಷೆಯಲ್ಲಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿ ರಾಜೇಶ್ ಅವರು 893ನೇ ರ್ಯಾಂಕ್ ಗಳಿಸಿ ಉತ್ತೀರ್ಣರಾಗಿದ್ದಾರೆ. ಇವರು ಪೆರ್ಡೂರು ಪುತ್ತಿಗೆ ಮನೆ ನಿವಾಸಿ ಶೇಖರ್ ಕುಲಾಲ್ ಮತ್ತು ಸುಮಿತ್ರಾ ದಂಪತಿಯ ಸುಪುತ್ರ.
ಜಾಮ್ ಪರೀಕ್ಷೆಯಲ್ಲಿ ರಾಜೇಶ್ ಗೆ ರ್ಯಾಂಕ್
Students corner
1 Min Read


