ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾನಿಲಯವು ನಡೆಸಿದ ಬಿ.ಫಾರ್ಮಾ ಅಂತಿಮ ಪದವಿ ಪರೀಕ್ಷೆಯಲ್ಲಿ ವಾಮಂಜೂರಿನ ಕರಾವಳಿ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿನಿ ಲಾವಣ್ಯ ಕುಲಾಲ್ ಅವರು ಫಾರ್ಮಾಸೂಟಿಕಲ್ಸ್ ನಲ್ಲಿ ಒಂಭತ್ತನೇ ರ್ಯಾಂಕ್ ಮತ್ತು ಬಯೋ ಫಾರ್ಮಾಸೂಟಿಕಲ್ಸ್ 8ನೇ ರ್ಯಾಂಕ್ ಪಡೆದಿದ್ದಾರೆ. ಇವರು ಕುಂಬಳೆ ಕೊಡ್ಯಮ್ಮೆ ಮುಡಿಪಿನಡ್ಕ ಮನೆಯ ಗುರುವಪ್ಪ ಕುಲಾಲ್ ಮತ್ತು ಭವಾನಿ ದಂಪತಿಯ ಸುಪುತ್ರಿ.
ಬಿ.ಫಾರ್ಮಾ ಪರೀಕ್ಷೆಯಲ್ಲಿ ಲಾವಣ್ಯ ಕುಲಾಲ್ ಗೆ ರ್ಯಾಂಕ್
Students corner
1 Min Read


