ಉಡುಪಿ ಬೈರಂಪಳ್ಳಿ ಗ್ರಾಮದ ಬೊಗ್ರ ಕುಲಾಲ್ ಅವರು ಕೃಷಿ ಕೆಲಸ ಮಾಡುತ್ತಿರುವಾಗ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದರು. ಇವರ ಕುಟುಂಬಕ್ಕೆ ನಗರಾಭಿವೃದ್ದಿ ಮಾಜಿ ಸಚಿವ ಮತ್ತು ಕಾಪು ವಿಧಾನಸಭಾ ಕ್ಷೇತ್ರ ಶಾಸಕ ವಿನಯ್ ಕುಮಾರ್ ಸೊರಕೆಯವರ ಶಿಫಾರಸಿನ ಮೇರೆಗೆ ಸರ್ಕಾರದಿಂದ ಕೊಡಲ್ಪಡುವ ಕೃಷಿ ಇಲಾಖೆ ಪರಿಹಾರ ನಿಧಿಯಿಂದ ರೂ. 1ಲಕ್ಷ ದ ಚೆಕ್ಕನ್ನು ಇತ್ತೀಚೆಗೆ ವಿತರಿಸಿದರು.
ಮೃತ ಬೊಗ್ರ ಕುಲಾಲ್ ಕುಟುಂಬಕ್ಕೆ 1ಲಕ್ಷ ರೂ. ಪರಿಹಾರ ವಿತರಣೆ
Kulal news
1 Min Read