ಕಣ್ಣೀರಿನ ಕಡಲಲ್ಲೂ ಬೆಳಕಾದ ಪೋಷಕರು: ರಸ್ತೆ ಅಪಘಾತದಲ್ಲಿ ಕಳೆದುಕೊಂಡ ಮಕ್ಕಳ ನೆನಪಿನಲ್ಲಿ ರಿಷಿತಾಳ ಅಂಗಾಂಗ ದಾನ!October 14, 2026
ಖ್ಯಾತ ವೈದ್ಯರಾದ ಡಾ. ಶಿವಕುಮಾರ ಕುಂಬಾರ ಅವರು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕುಂಬಾರ ಅವರು ಅರಿವಳಿಕಾ ತಜ್ಞ ಹಾಗೂ ವೈದ್ಯಕೀಯ ಕಾನೂನು ತಜ್ಞರೂ ಆಗಿದ್ದಾರೆ.