ಕಾರ್ಕಳ : ಕೊಪ್ಪಳ ಜಿಲ್ಲಾ ಉತ್ಸವ ದಶಮಾನೋತ್ಸವದಲ್ಲಿ ಪತ್ರಕರ್ತ ವಸಂತ ಕುಮಾರ್ ಬೆಳ್ತಂಗಡಿ ಅವರಿಗೆ ಕವಿ ಸಿದ್ಧಯ್ಯ ಪುರಾಣಿಕ ಸ್ಮಾರಕ ಪತ್ರಿಕೋದ್ಯಮ ರಾಜ್ಯ ಪ್ರಶಸ್ತಿ ಲಭಿಸಿದೆ. ಕಾರ್ಕಳದ `ಜನಬಿಂಬ’ ಪತ್ರಿಕೆಯ ವ್ಯವಸ್ಥಾಪಕರಾಗಿರುವ ವಸಂತ್ ಅವರು ಕೊಡಚಾದ್ರಿ ಪರಿಸರ ಟ್ರಸ್ಟ್ ನ ವಕ್ತಾರರಾಗಿ ಮತ್ತು ಈದು ಮುಜಿಲ್ನಾಯ ದೈವಸ್ಥಾನದ ಬ್ರಹ್ಮಕಲಶೋತ್ಸವ ಮಾಧ್ಯಮ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ. ಕಾರ್ಕಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಪತ್ರಕರ್ತ ವಸಂತ ಕುಮಾರ್’ಗೆ ಪತ್ರಿಕೋದ್ಯಮ ರಾಜ್ಯ ಪ್ರಶಸ್ತಿ
Kulal news
1 Min Read