ಕಣ್ಣೀರಿನ ಕಡಲಲ್ಲೂ ಬೆಳಕಾದ ಪೋಷಕರು: ರಸ್ತೆ ಅಪಘಾತದಲ್ಲಿ ಕಳೆದುಕೊಂಡ ಮಕ್ಕಳ ನೆನಪಿನಲ್ಲಿ ರಿಷಿತಾಳ ಅಂಗಾಂಗ ದಾನ!October 14, 2026
ತೆಂಗಿನ ಮರದಿಂದ ಬಿದ್ದು ತನ್ನ ಎರಡೂ ಕಾಲಿನ ಸ್ವಾಧೀನ ಕಳೆದುಕೊಂಡ ಶ್ರೀ ಬಾಬು ಕುಲಾಲ ವಕ್ವಾಡಿ ಇವರಿಗೆ ಕರಾವಳಿ ಕುಲಾಲ ಯುವ ವೇದಿಕೆ ವಕ್ವಾಡಿ ಘಟಕದ ಸದಸ್ಯರೆಲ್ಲರು ಜೊತೆಗೂಡಿ ಸಂಗ್ರಹಿಸಿದ ಸಹಾಯ ಧನವನ್ನು ಬಾಬು ಅವರ ಪತ್ನಿ ಶ್ರೀಮತಿ ಸರೋಜ ಇವರಿಗೆ ಇತ್ತೀಚೆಗೆ ನೀಡಲಾಯಿತು.