ಕಾರ್ಕಳ(ಕುಲಾಲ ವರ್ಲ್ಡ್ ಡಾಟ್ ಕಾಮ್) : 2025-26ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮೊರಾರ್ಜಿ ದೇಸಾಯಿ ಸರಕಾರಿ ವಸತಿ ಶಾಲೆಯ ವಿದ್ಯಾರ್ಥಿ ವೈಭವ್ ವಿ. ಆರ್ 97.6%. ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮಾಧ್ಯಮ ಬಿಂಬ ಪತ್ರಿಕೆ, ಸ್ವಯಂ ಟೈಮ್ ನ್ಯೂಸ್, ಮಲ್ನಾಡ್ ಶಾಡೋ ಡಿಜಿಟಲ್ ಮಾಲಕರಾದ ವಸಂತ್ ಕುಲಾಲ್ ಹಾಗೂ ಕನ್ನಡ ಉಪನ್ಯಾಸಕಿ ರೇಖಾ ವಸಂತ್ ದಂಪತಿಯ ಸುಪುತ್ರ.

