ಕಾರ್ಕಳ(ಕುಲಾಲ ವರ್ಲ್ಡ್ ಡಾಟ್ ಕಾಮ್): ಗುಜರಾತಿನ ವಡೋದರದಲ್ಲಿ ಪೆಬ್ರವರಿ 24 ರಿಂದ 27 ವರೆಗೆ ನಡೆಯಲಿರುವ 72 ನೇ ಸೀನಿಯರ್ ರಾಷ್ಟ್ರೀಯ ಪುರುಷರ ಕಬಡ್ಡಿ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಆಡಲಿರುವ ಕರ್ನಾಟಕ ರಾಜ್ಯ ತಂಡಕ್ಕೆ ಕಾರ್ಕಳದ ರಾಜು ಕುಲಾಲ್ ಬಲ್ಲಾಡಿ ಮುದ್ರಾಡಿ ಮತ್ತು ಜಯಂತಿ ಕುಲಾಲ್ ಮಾಳ ದಂಪತಿಗಳ ಸುಪುತ್ರ ಸುಕೇಶ್ ಕುಲಾಲ್ ಮಾಳ ಇವರು ಆಯ್ಕೆಯಾಗಿರುತ್ತಾರೆ.


