Browsing: story and poems

ನಾನು ಮೂರನೇ ತರಗತಿಯಲ್ಲಿದ್ದಾಗಲಿಂದಲೂ ಈ ಶಾಂತಣ್ಣನನ್ನು ಬಲ್ಲೆ. ಊರಿನಲ್ಲಿ ಏನೇ ಕಾರ್ಯಕ್ರಮವಿರಲಿ, ಈತ ಹಾಜರಾಗುತ್ತಿದ್ದ. ಶ್ರಾವಣ ಮಾಸದಲ್ಲಿ ಕರೆದವರ ಮನೆಗೆ ಹೋಗಿ ಶನಿಮಹಾತ್ಮೆ ಕಥೆ ಓದುತ್ತಿದ್ದ. ಹೆಚ್ಚು…

ಒಂದೂರಿನಲ್ಲಿ ಒಬ್ಬ ಅಗಸನಿದ್ದ. ಅವನು ಪ್ರಾಮಾಣಿಕನೂ ಕಷ್ಟಪಟ್ಟು ದುಡಿಯುವವನೂ ಆಗಿದ್ದ. ಅವನು ಒಗೆದ ಬಟ್ಟೆಗಳು ಬೆಳ್ಳಗಾಗುತ್ತವೆಂದು ಊರಿನ ಜನ ನಂಬಿದ್ದರು. ಇದರಿಂದ ದಿನೇದಿನೇ ಅವನ ವ್ಯಾಪಾರ ವೃದ್ಧಿಯಾಗತೊಡಗಿತು.…