ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ದಕ್ಷಿಣಕನ್ನಡ ಜಿಲ್ಲಾ ಸರಕಾರಿ ವೈದ್ಯರ ಸಂಘಟನೆ (KGMOA) ನೂತನ ಅಧ್ಯಕ್ಷರಾಗಿ ಡಾ. ನವೀನ್ ಚಂದ್ರ ಕುಲಾಲ್ ಆಯ್ಕೆಯಾಗಿದ್ದಾರೆ.
ಡಾ ನವೀನ್ ಚಂದ್ರ ಕುಲಾಲ್ ಅವರು ಮಂಗಳೂರು ತಾಲೂಕು ಆರೋಗ್ಯಾಧಿಕಾರಿ/ ಆಹಾರ ಸುರಕ್ಷತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಕುಂಭ ವೈದ್ಯಕೂಟದ ಸ್ಥಾಪಕ ಸದಸ್ಯರಾಗಿರುವ ಇವರು ದ.ಕ ಜಿಲ್ಲಾ Karnataka Government Medical Officer’s Association – KGMOA ಸಂಘಟನೆಯ ಅಧ್ಯಕ್ಷರಾಗಿ ಅವರು ಕೆಲವೇ ದಿನಗಳಲ್ಲಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.