ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ವಿಟ್ಲ ಕೆಳಗಿನಪೇಟೆ ನಿವಾಸಿ ಅಕ್ಷಯ ಅವರ ಸಹೋದರಿ ಅಕ್ಷತಾ ನೆರವಿನ ಚೆಕ್ ಸ್ವೀಕರಿಸುತ್ತಿರುವುದು.
ಕುಲಾಲ್ ವರ್ಲ್ಡ್ ವಾಟ್ಸಪ್ ಗ್ರೂಪ್ ವತಿಯಿಂದ ವಿಚಿತ್ರ ಕರುಳ ರೋಗದಿಂದ ಬಳಲುತ್ತಿರುವ ಹರ್ಷಿತಾ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಅಕ್ಷಯ ಮತ್ತು ಬ್ರೈನ್ ಟ್ಯೂಮರ್ ಪೀಡಿತ ಮಹಿಳೆ ಪ್ರೇಮ ಈ ಮೂವರ ಕುಟುಂಬಕ್ಕೆ ಸಂಗ್ರಹಿಸಿದ ಆರ್ಥಿಕ ಸಹಾಯಕ್ಕೆ ಕೈ ಜೋಡಿಸಿದ ಮಹನೀಯರ ವಿವರ ಇಲ್ಲಿ ನೀಡಲಾಗಿದೆ.
ದಿನಾಂಕ 30-09-2018ರಂದು ಮೂರು ಕುಟುಂಬಗಳಿಗೆ ತಲಾ 55,436 ರೂಪಾಯಿಯಂತೆ ಶ್ರೀ ದೇವಿ ದೇವಸ್ಥಾನ ಪೊಲೀಸ್ ಲೇನ್ ಮಂಗಳೂರು ಇಲ್ಲಿ ಚೆಕ್ ಮೂಲಕ ಹಸ್ತಾ೦ತರ ಮಾಡಲಾಗಿದೆ. ಹಣ ಕಳಿಸಿ ಸಹಕರಿಸಿದ ಎಲ್ಲಾ ದಾನಿಗಳಿಗೂ ಹೃದಯಪೂರ್ವಕ ಕೃತಜ್ಞತೆಗಳು.