ಬಂಟ್ವಾಳ(ಜೂ.೧೮, ಕುಲಾಲ್ ವರ್ಲ್ಡ್ ನ್ಯೂಸ್): ಕರಾವಳಿ ಕುಲಾಲ/ಕುಂಬಾರ ಯುವ ವೇದಿಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ಇದರ ಕಾರ್ಯಕಾರಿ ಸಮಿತಿ ಸಭೆ ಇಂದು ಪೊಸಳ್ಳಿ ಕುಲಾಲ ಸಮುದಾಯ ಭವನ ದಲ್ಲಿ ನಡೆಯಿತು.ಅಧ್ಯಕ್ಷತೆಯನ್ನು ನಾರಾಯಣ ಸಿ ಪೆರ್ನೆ ವಹಿಸಿದ್ದರು. ಮುಂದಿನ ಸಾಲಿನ ನೂತನ ಅಧ್ಯಕ್ಷ ರಾಗಿ ಶ್ರೀ ಸುಕುಮಾರ್ ಬಂಟ್ವಾಳ ಅವಿರೋಧವಾಗಿ ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ನಾರಾಯಣ ಸಿ ಪೆರ್ನೆ, ಪ್ರಧಾನ ಕಾರ್ಯದರ್ಶಿ ಯಾಗಿ ಹರಿಪ್ರಸಾದ್ ಭಂಡಾರಿಬೆಟ್ಟು, ಉಪಾಧ್ಯಕ್ಷ ರಾಗಿ ಸತೀಶ್ ಜಕ್ರಿಬೆಟ್ಟು ಹಾಗೂ ಸತೀಶ್ ಸಂಪಾಜೆ, ಖಜಾಂಚಿ ಯಾಗಿ ಮಾಧವ ಕುಲಾಲ್,ಜತೆ ಕಾರ್ಯದರ್ಶಿಯಾಗಿ ಜಯರಾಜ್ ಎಸ್ ಬಂಗೇರ, ಸಂಘಟನಾ ಕಾರ್ಯದರ್ಶಿ ಗಳಾಗಿ ಕವಿರಾಜ್ ಚಂದ್ರಿಗೆ ಹಾಗು ಸಂತೋಷ್ ಮರ್ತಾಜೆ, , ಸಾಂಸ್ಕೃತಿಕ ಕಾರ್ಯದರ್ಶಿ ಯಾಗಿ ಯಾದವ ಅಗ್ರಬೈಲು, ಕ್ರೀಡಾ ಕಾರ್ಯದರ್ಶಿಯಾಗಿ ಕಾರ್ತಿಕ್ ಮಯ್ಯರಬೈಲು, ಗೌರವ ಸಲಹೆ ಗಾರರಾಗಿ ಶೇಷಪ್ಪ ಮಾಸ್ಟರ್, ಸದಾಶಿವ ಬಂಗೇರ,ಡೊಂಬಯ ಮೂಲ್ಯ,ಲಕ್ಷ್ಮಣ ಅಗ್ರಬೈಲು, ಸುಂದರ ಬಿ. , ಓಬಯ ಮೂಲ್ಯ ಆಯ್ಕೆ ಯಾದರು. ಕಾರ್ಯಕಾರಿ ಸಮಿತಿ ಸದಸ್ಯ ರಾಗಿ ಉಮೇಶ್ ಆರ್ ಮೂಲ್ಯ, ಸೋಮನಾಥ ಸಾಲ್ಯಾನ್,ಎನ್.ಆರ್.ಕೆ.ವಿಶ್ವನಾಥ್, ಸತೀಶ್ ನಾವೂರ, ರಾಧಾಕೃಷ್ಣ ಮರ್ತಾಜೆ ಯೋಗೀಶ್ ಬ್ರಹ್ಮರಕೂಟ್ಲು, ಮಹೇಶ್ ಚಂದ್ರಿಗೆ,ಜಯಗಣೇಶ್, ಶ್ರೀಕಾಂತ್ ಬ್ರಹ್ಮರಕೂಟ್ಲು, ಸುಧೀರ್ ಶಂಭುಗ, ಸುನೀಲ್.ಬಿ ಭಂಡಾರಿ ಬೆಟ್ಟು, ಸಂದೀಪ್ ಸಾಲ್ಯಾನ್, ಸತೀಶ್ ಪಲ್ಲಮಜಲು,ಡಾ.ಬಾಲಕೃಷ್ಣ ಅಗ್ರಬೈಲು ಅವಿರೋಧವಾಗಿ ಆಯ್ಕೆಯಾದರು.