ಕಣ್ಣೀರಿನ ಕಡಲಲ್ಲೂ ಬೆಳಕಾದ ಪೋಷಕರು: ರಸ್ತೆ ಅಪಘಾತದಲ್ಲಿ ಕಳೆದುಕೊಂಡ ಮಕ್ಕಳ ನೆನಪಿನಲ್ಲಿ ರಿಷಿತಾಳ ಅಂಗಾಂಗ ದಾನ!October 14, 2026
ಬೆಳ್ತಂಗಡಿ (ಡಿ.೨೯, ಕುಲಾಲ್ ವರ್ಲ್ಡ್ ನ್ಯೂಸ್) : ಕುಂಭನಿಧಿ ಮೂಲ್ಯರ ಯಾನೆ ಕುಂಬಾರರ ಸಂಘ ( ರಿ) ಗೋಳಿಯಂಗಡಿ ಬೆಳ್ತಂಗಡಿ ಇವರ ಆಶ್ರಯದಲ್ಲಿ ನಡೆಯುವ ಜಿಲ್ಲಾ ಮಟ್ಟದ ಕುಲಾಲ /ಕುಂಬಾರ ಕ್ರೀಡೋತ್ಸವದ ಜ. 21ರಂದು ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಇಲ್ಲಿದೆ..