ಕುಂದಾಪುರ(ನ.೧೯, ಕುಲಾಲ್ ವರ್ಲ್ಡ್ ನ್ಯೂಸ್): ಕರಾವಳಿ ಕುಲಾಲ ಯುವವೇದಿಕೆ ವಕ್ವಾಡಿ ಘಟಕದ ವತಿಯಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ರಾಜು ಕುಲಾಲ ಮತ್ತು ಜಯಲಕ್ಷ್ಮಿ ಅವರ 6 ವರ್ಷದ ಪ್ರಾಯದ ಮಗನಾದ ನಂದನ್ ನ ಚಿಕಿತ್ಸೆಗೆ ಕಿರು ಧನಸಹಾಯ ನೀಡಲಾಯಿತು. ಈ ವೇಳೆ ಘಟಕದ ಅಧ್ಯಕ್ಷರಾದ ರಾಜು ಕುಲಾಲ, ಕಾರ್ಯದರ್ಶಿ ಹರೀಶ್ ಕುಲಾಲ, ಕರಿಯ ಕುಲಾಲ, ಶಂಕರ ಕುಲಾಲ, ನರಸಿಂಹ ಕುಲಾಲ ,ಸುರೇಶ್ ಕುಲಾಲ ,ದಿನೇಶ ಕುಲಾಲ, ಸುರೇಶ ಕುಲಾಲ, ಗಿರೀಶ್ ಕುಲಾಲ, ಸುಧಾಕರ ಕುಲಾಲ, ಹರೀಶ್ ಕುಲಾಲ, ಪ್ರವೀಣ ಕುಲಾಲ ,ಕೃಷ್ಣ ಕುಲಾಲ, ಉದಯ ಕುಲಾಲ, ಸತೀಶ ಕುಲಾಲ, ರಾಮ ಕುಲಾಲ, ವಿಠಲ ಕುಲಾಲ ,ಉಮೇಶ್ ಕುಲಾಲ, ರವಿಚಂದ್ರ ಕುಲಾಲ ಮೊದಲಾದವರು ಹಾಜರಿದ್ದರು.
ವಕ್ವಾಡಿ ಕುಲಾಲ ಯುವವೇದಿಕೆಯಿಂದ ಬಾಲಕನ ಹೃದಯ ಶಸ್ತ್ರಚಿಕಿತ್ಸೆಗೆ ನೆರವು
Kulal news
1 Min Read