ಮಂಗಳೂರು(ನ.೨೯): ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿರುವ ದಾಮೋದರ ಮೂಲ್ಯ ಕಿನ್ನಿಗೋಳಿ ಇವರ ವೈದ್ಯಕೀಯ ವೆಚ್ಚ ಹಾಗೂ ಕುಟುಂಬ ನಿರ್ವಹಣಾ ವೆಚ್ಚಕ್ಕಾಗಿ `ಕುಲಾಲ್ ವರ್ಲ್ಡ್’ ಮೂಲಕ ಧನ ಸಹಾಯ ಮಾಡಲು ನಾವು ಮಾಡಿಕೊಂಡ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ನಾವು ಕೈಗೊಂಡ ಕಾರ್ಯ ಯಶಸ್ವಿಯಾಗಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಗೆಳೆಯರಿಗೆ ತುಂಬು ಹೃದಯದ ಕೃತಜ್ಞತೆಗಳು. ಧನ ಸಹಾಯವಿತ್ತ ಸಹೃದಯರ ಪಟ್ಟಿ ಕೆಳಗೆ ನೀಡಲಾಗಿದೆ.
1. ಅರುಣ್ ಕುಮಾರ್- 2000/-
2.ಪ್ರದೀಪ್ ಕೃಷ್ಣ ಮಂಗಳೂರು- 5000/-
3.ಮುಖೇಶ್ ಕುಲಾಲ್, ಸೌದಿ- 5000/-
4.ಪ್ರಶಾಂತ್ ಕೆ, ಮುಡಿಪು- 200/-
5.ಪದ್ಮನಾಭ, ಮುಂಬಯಿ- 1500/-
6.ನಿತೇಶ್ ಕುಕ್ಯಾನ್- 300/-
7.ಉಮೇಶ್ ಕುಲಾಲ್- 500/-
8.ಶಂಕರ್ ವೈ ಮೂಲ್ಯ-500/-
9.ರಘುನಾಥ್ ಎಸ್ ಕರ್ಕೇರ- 500/-
10.ನಾರಾಯಣ ಎಸ್ ಬಂಗೇರ- 755/-
11.ದಿನೇಶ್ ಬಂಗೇರ ಇರ್ವತ್ತೂರು- 1518/-
12.ದಿವಾಕರ ಎರ್ಮಾಲ್- 1441/-
13.ರಮೇಶ್ ಕುಮಾರ್ ವಗ್ಗ-1000/-
14.ಸಚಿನ್ ಕುಲಾಲ್ ಯೆಯ್ಯಾಡಿ- 500/-
15.ರಿತೇಶ್ ಕುಲಾಲ್ , ಒಮಾನ್- 1500/-
16.ನರೇಶ್ ಮೇಲಂತಬೆಟ್ಟು-1000/-
17.ಗುರುಪ್ರಸಾದ್ ಮೇಲಂತಬೆಟ್ಟು-1000/-
18.ಡಿ.ಎಸ್ ಕುಲಾಲ್ ಒಮಾನ್-1000/-
19.ದಿಲ್ ರಾಜ್ ಉಪ್ಪಳ-200/-
20-ಹರಿಪ್ರಸಾದ್ ಬಂಟ್ವಾಳ-300/-
21.ಅಶೋಕ್ ಕುಲಾಲ್ ಬಾಯಾರ್-300/-
22.ಕೃಷ್ಣ ಮೂಲ್ಯ ಕೈಕಂಬ-1000/-
23.ವಿನಯ್ ಕುಲಾಲ್ ಪೆರ್ಡೂರು-500/-
24.ಹೇಮಂತ್ ಕುಮಾರ್ ಕಿನ್ನಿಗೋಳಿ-750/-
25.ರಂಜಿತ್ ಕುಮಾರ್ ಮೂಡುಬಿದಿರೆ-500/-
26.ವೆಂಕಟೇಶ್ ಆರ್ ಬಂಗೇರ ಮೂಡುಬಿದಿರೆ-1000/-
27.ರಂಜಿತ್ ಕುಲಾಲ್ ಕೆಂಜಾರು ಬಜಪೆ-500/-
28.ಸಂದೇಶ್ ಕುಲಾಲ್ ಮಂಗಳೂರು-500/-
29.ಸೂರಜ್ ಕುಲಾಲ್ ಮಂಗಳೂರು-1026/-
30.ದಯಾನಂದ ಬಂಗೇರ ಮೂಡುಬಿದಿರೆ-500/-
31.ರಂಜಿತ್ ಸಾಲ್ಯಾನ್ ಮೂಡುಬಿದಿರೆ-500/-
32.ರಂಜಿತ್ ಮೂಲ್ಯ ಕಿನ್ನಿಗೋಳಿ-250/-
ಸಂಗ್ರಹವಾದ ಒಟ್ಟು ಮೊತ್ತ: ರೂ. 33040/- ದಿನಾಂಕ ೨೭/೧೧/೨೦೧೬ರಂದು ಹಣವನ್ನು ದಾಮೋದರ ಮೂಲ್ಯ ಕುಟುಂಬಕ್ಕೆ ಹಸ್ತಾ೦ತರಿಸಲಾಗಿದೆ.
ಕಿನ್ನಿಗೋಳಿ ದಾಮೋದರ ಮೂಲ್ಯರ ಚಿಕಿತ್ಸೆಗೆ ಧನಸಹಾಯ ನೀಡಿದವರ ವಿವರ
Kulal news
1 Min Read