ಬೆಂಗಳೂರು : ಇಲ್ಲಿನ ಕೊಂಗು ಕುಲಾಲ ಸಂಘದ ಅಧ್ಯಕ್ಷರಾಗಿ ಡಾ. ಶ್ರೀನಿವಾಸ್ ಆಯ್ಕೆಯಾಗಿದ್ದಾರೆ. ಮೂಲತಃ ಚೋಳರು ಆಳಿದ ಕೊಂಗು ರಾಜ್ಯವು ತಮಿಳುನಾಡಿನ ಸೇಲಂ ಮತ್ತು ಕೊಯಮತ್ತೂರು ಜಿಲ್ಲೆಗಳ ಪ್ರದೇಶವನ್ನೊಳಗೊಂಡಿದ್ದ ಪ್ರಾಚೀನ ರಾಜ್ಯವಾಗಿದ್ದು, ಕುಂಬಾರ ವೃತ್ತಿ ನಡೆಸುವ ಇಲ್ಲಿನ ಮೂಲಜರು ಸಾಕಷ್ಟು ವರ್ಷಗಳ ಹಿಂದಿನಿಂದಲೂ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರ ಕ್ಷೇಮಾಭಿವೃದ್ಧಿಯನ್ನು ಮಾಡುವ ಸಲುವಾಗಿ ಹೊಸ ಸಂಘಟನೆ ಉದಯವಾಗಿದೆ.
ಕೊಂಗು ಕುಲಾಲ ಸಂಘದ ಅಧ್ಯಕ್ಷರಾಗಿ ಡಾ. ಶ್ರೀನಿವಾಸ್ ಆಯ್ಕೆ
Kulal news
1 Min Read