ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಬ್ರೈನ್ ಸ್ಟ್ರೋಕ್ ಗೆ ಒಳಗಾಗಿರುವ ಯುವನೋರ್ವನಿಗೆ ಸಹಾಯದ ಹಸ್ತ ಬೇಕಾಗಿದೆ. ಮಿತ್ತೂರಿನ ಯುವಕ ಅಕ್ಷತ್ ಕುಲಾಲ್ (26 ವರ್ಷ) ಎಂಬಾತ ಬ್ರೈನ್ ಸ್ಟ್ರೋಕ್ ಗೆ ಒಳಗಾಗಿದ್ದು, ಮಂಗಳೂರಿನ ಶಫಿ ನರ್ಸಿಂಗ್ ಹೋಮ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಕ್ಕಂದಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡ ಇವರು ತಮ್ಮ ಕುಟುಂಬದ ಆಧಾರಸ್ತಂಭವಾಗಿದ್ದರು. ಆದರೀಗ ಹಾಸಿಗೆ ಹಿಡಿದಿದ್ದಾರೆ. ಇವರ ಚಿಕಿತ್ಸೆಗೆ 5 ಲಕ್ಷಕ್ಕೂ ಅಧಿಕ ಹಣದ ಅವಶ್ಯಕತೆಯಿದೆ. ಅಕ್ಷತ್ ಕುಲಾಲ್ ಇವರಿಗೆ ಓರ್ವ ತಂಗಿಯಿದ್ದು ಚಿಕಿತ್ಸೆಗೆ ಹಣ ಹೊಂದಿಸಲು ಆಗದೇ ನಿಸ್ಸಹಾಯಕರಾಗಿದ್ದಾರೆ. ಹೀಗಾಗಿ ತನ್ನ ಅಣ್ಣನ ಚಿಕಿತ್ಸೆಗೆಗಾಗಿ ದಾನಿಗಳು ತಮ್ಮ ಕೈಲಾದಷ್ಟು ನೆರವು ನೀಡುವಂತೆ ಅಕ್ಷತ್ ಕುಲಾಲ್ ತಂಗಿ ಮನೀಷಾ ಎಂ ಇವರು ಕೇಳಿಕೊಂಡಿದ್ದಾರೆ.
MANISHA M
A/c: 4762500102848601
IFSC Code: KAB0000604
BANK: KARNATAKA BANK
ಗೂಗಲ್ ಪೇ ನಂಬರ್: 9686479830
—————
Source : social media