ಕಣ್ಣೀರಿನ ಕಡಲಲ್ಲೂ ಬೆಳಕಾದ ಪೋಷಕರು: ರಸ್ತೆ ಅಪಘಾತದಲ್ಲಿ ಕಳೆದುಕೊಂಡ ಮಕ್ಕಳ ನೆನಪಿನಲ್ಲಿ ರಿಷಿತಾಳ ಅಂಗಾಂಗ ದಾನ!October 14, 2026
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ತೊಕ್ಕೊಟ್ಟು ಕೆರೆಬೈಲು ಕುಲಾಲ ಸಮಾಜ ಕುಲಾಲ ಬಂಗೇರ ಕುಟುಂಬದ ತರವಾಡು ಮನೆ ಗೃಹಪ್ರವೇಶ ಮತ್ತು ದೈವಗಳ ಪುನಃ ಪ್ರತಿಷ್ಠೆಯು ನವೆಂಬರ್ 20 ಮತ್ತು 21ರಂದು ನಡೆಯಲಿದೆ.