ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಸ್ವರ್ಣ ಕುಂಭ ವಿವಿಧೋದೇಶ ಸಹಕಾರಿ ಸಂಘ ಸುರತ್ಕಲ್ ಇದರ ನಿರ್ದೇಶಕರ ಸ್ಥಾನಕ್ಕೆ 2021-2025 ರ ಸಾಲಿಗೆ ನಡೆದ ಚುನಾವಣೆಯಲ್ಲಿ ನಾಗೇಶ್ ಕುಲಾಲ್ ಕುಳಾಯಿ, ಮುದ್ದು ಎಸ್ ಮೂಲ್ಯ, ಭೋಜ ಬಂಗೇರ, ಬಾಬು ಚಂದ್ರ,ಮೋಹನ್ ಐ ಮೂಲ್ಯ, ಗಂಗಾಧರ್ ಬಂಜನ್ ಕುಳಾಯಿ ಅತ್ಯಧಿಕ ಮತಗಳಿಂದ ಚುನಾಯಿತರಾಗಿದ್ದಾರೆ ಹಾಗೂ ಕಾಟಿಪಳ್ಳ ಕ್ಷೇತ್ರದಿಂದ ಮಾಧವ ಬಂಗೇರ, ಮಹಿಳಾ ಮೀಸಲು ಕ್ಷೇತ್ರದಿಂದ ರತ್ನವತಿ ಎಂ ಆರ್, ಉಷಾ ಆರ್ ಬಂಗೇರ, ಮೂಲ್ಕಿ ಮೂಡಬಿದ್ರೆ ಕ್ಷೇತ್ರದಿಂದ ಲೀಲಾ ಬಂಜನ್ ಅವಿರೋಧ ವಾಗಿ ಆಯ್ಕೆ ಆಗಿದ್ದಾರೆ.
ಸುರತ್ಕಲ್ ಸ್ವರ್ಣಕುಂಭ ವಿವಿಧೋದೇಶ ಸಹಕಾರಿ ಸಂಘಕ್ಕೆ ನಿರ್ದೇಶಕರ ಆಯ್ಕೆ
Kulal news
1 Min Read