ದೋಹಾ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕತಾರ್ ನ ಕುಲಾಲ ಸಮುದಾಯದ ಸಂಘಟನೆ `ಕುಲಾಲ್ಸ್ ದೋಹಾ’ ವತಿಯಿಂದ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ನಿರ್ಧರಿಸಿದ್ದು 2019-20ನೇ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಂದು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಅಂಕ ಪಟ್ಟಿಯ ನಕಲು ಪ್ರತಿಯೊಂದಿಗೆ ಈ ಕೆಳಗೆ ಕೇಳಲಾಗಿರುವ ವಿವರವನ್ನು ಭರ್ತಿ ಮಾಡಿ 00974 5530 2338 ವಾಟ್ಸಾಪ್ ನಂಬರ್ ಅಥವಾ ಇ-ಮೈಲ್ jaya.ananda@gmail.com ಗೆ ಕಳಿಸಿಕೊಡಬೇಕು.
ವಿದ್ಯಾರ್ಥಿಯ ಹೆಸರು :
ಜನ್ಮ ದಿನಾಂಕ :
ತೇರ್ಗಡೆಯಾದ ತರಗತಿ/ವಿಷಯ :
ತೇರ್ಗಡೆಯಾದ ವರ್ಷ :
ಶಾಲೆ/ಕಾಲೇಜು :
ಮಂಡಳಿ(ಬೋರ್ಡ್):
ಒಟ್ಟು ಅಂಕಗಳು :
ಪಡೆದ ಅಂಕಗಳು :
ತಂದೆಯ ಹೆಸರು :
ತಂದೆಯ ಉದ್ಯೋಗ :
ತಾಯಿಯ ಉದ್ಯೋಗ :
ಕುಟುಂಬದ ವಾರ್ಷಿಕ ಆದಾಯ :
ವಿಳಾಸ :
ದೂರವಾಣಿ (ವಾಟ್ಸಾಪ್) ಸಂಖ್ಯೆ :
ಅರ್ಜಿ ಸಲ್ಲಿಕೆಗೆ ಆಗಸ್ಟ್ 25 ಕೊನೆಯ ದಿನ. (ನಿಗದಿತ ಅವಧಿಗಿಂತ ನಂತರ ಬಂದ ಅರ್ಜಿ ಹಾಗೂ ಪೂರ್ತಿ ವಿವರ ಇಲ್ಲದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ)