ಕಣ್ಣೀರಿನ ಕಡಲಲ್ಲೂ ಬೆಳಕಾದ ಪೋಷಕರು: ರಸ್ತೆ ಅಪಘಾತದಲ್ಲಿ ಕಳೆದುಕೊಂಡ ಮಕ್ಕಳ ನೆನಪಿನಲ್ಲಿ ರಿಷಿತಾಳ ಅಂಗಾಂಗ ದಾನ!October 14, 2026
ಕಾಪು ವಲಯ ಕುಲಾಲ ಸಂಘದ ಮಹಾಸಭೆ, ಸಮಾವೇಶ ಕುಲಾಲ ಸಮೂದಾಯವು ಇಂದು ಪ್ರಬಲವಾಗಿ ಬೆಳೆಯುತ್ತಿದೆ. ಕೇವಲ ಕುಂಬಾರಿಕೆಗೆ ಸೀಮಿತವಾಗಿದ್ದ ಸಮೂದಾಯದ ಜನರು ಎಲ್ಲ ಕ್ಷೇತ್ರಗಳಲ್ಲೂ ಸಾಧಕರಾಗಿ ಮೂಡಿ ಬರುತ್ತಿದ್ದಾರೆ. ಸಮೂದಾಯದ ಬಲವರ್ಧನೆಗೆ ರಾಜಕೀಯ ಶಕ್ತಿಯೂ ಅತೀ ಅಗತ್ಯವಾಗಿದೆ.. ಸುದ್ದಿ ಕೃಪೆ : ಉದಯವಾಣಿ