ಸುಳ್ಯ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಬಳ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿಯಲ್ಲಿ ಕಲಿಯುತ್ತಿರುವ ಬಳ್ಪ ಗ್ರಾಮದ ಪೊಟ್ಟುಕೆರೆಯ ನಿವಾಸಿ ವಸಂತ ಮೂಲ್ಯ ಹಾಗು ರೇವತಿ ದಂಪತಿಯ ಪುತ್ರನಾದ ಸ್ಕಂದ ಪ್ರಸಾದ ನು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು ವೈದ್ಯರ ಸಲಹೆ ಮೇರೆಗೆ ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದರಿಂದ ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ಈ ಬಡ ಜೀವಿಗಳು ಮಗನ ಜೀವ ಉಳಿಸಲು ದಾನಿಗಳ ನೆರವನ್ನು ಬಯಸುತ್ತಿದ್ದಾರೆ. ಸಹೃದಯಿ ದಾನಿಗಳು ನೆರವು ನೀಡುವರೇ ಈ ಕೆಳಗೆ ತಿಳಿಸಿರುವ ಬ್ಯಾಂಕಿನ ಖಾತೆಗೆ ಜಮೆ ಮಾಡಬಹುದು.
ರೇವತಿ (ಬಾಲಕನ ತಾಯಿ) w/o ವಸಂತ ಮೂಲ್ಯ
ಸಿಂಡಿಕೇಟ್ ಬ್ಯಾಂಕ್ ಬಳ್ಪ
IFC Code : SYNBOOOO298
AC No.02982200003144
Mob; 9611964115