ಕಾರ್ಕಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಯುವ ಉದ್ಯಮಿ ಶಂಕರ್ ಕುಲಾಲ್ ಸಾಣೂರು ಮಾಲಕತ್ವದ ಕುಂಬಾರಿಕಾ ಸಾಮಗ್ರಿಗಳ ಮಳಿಗೆ `ಆರ್ಗಾನಿಕ್ ಕ್ಲೇ ಕಿಚನ್’ ಇದರ ನೂತನ ವೆಬ್ ಸೈಟ್ ಹಾಗೂ ಬ್ರಾಂಡ್ ಉದ್ಘಾಟನಾ ಸಮಾರಂಭವು ಮಾರ್ಚ್ 3ರಂದು ಕಾರ್ಕಳದ ಪ್ರಕಾಶ್ ಹೋಟೆಲ್ ನಲ್ಲಿ ನಡೆಯಲಿದೆ.